¡Sorpréndeme!

ದಾವಣಗೆರೆ ಜಿಲ್ಲೆಯಲ್ಲಿ ಸಿಗುತ್ತಿಲ್ಲ ಸಿಎನ್​ಜಿ, ಆಟೋ ಚಾಲಕರ ಪರದಾಟ: ನೆರೆಯ ಜಿಲ್ಲೆಗೆ ಅಲೆದಾಟ

2025-04-19 2 Dailymotion

ದಾವಣಗೆರೆ ಜಿಲ್ಲೆಯಲ್ಲಿ ಸಿಎನ್​ಜಿ ಸಮಸ್ಯೆ ಇರುವ ಕಾರಣ ಆಟೋ ಚಾಲಕರು, ಹರಿಹರ, ರಾಣೆಬೆನ್ನೂರು, ಹಾವೇರಿ, ಗುತ್ತಲ, ಕೌಲತ್​ಗೆ ತೆರಳಿ ಸಿಎನ್​ಜಿ ಭರಿಸಿಕೊಂಡು ಬಂದು ವಾಹನ ಚಲಾಯಿಸುವ ಪರಿಸ್ಥಿತಿ ಇದೆ.